ನಮ್ ನಗರ ಟೀಂ ನಿಂದ ಆಗಸ್ಟ್ 16 ರಂದು ಆಯೋಜನೆ
ಬಿದನೂರು: ನಮ್ ನಗರ face book ಗೆಳೆಯರಿಗಾಗಿ ಆಗಸ್ಟ್ 16 ರಂದು ಮಿತ್ರಕೂಟದ ಆಯೋಜನೆ. ಒಂದಷ್ಟು ವಿಶೇಷತೆ ಕೂಡ ಇದರ ಹೈಲೈಟ್ಸ್.
ನಮ್ ನಗರ face book ಮಿತ್ರರು ಸೇರಿ ಮಾಡುವ ಕಾರ್ಯಕ್ರಮದಲ್ಲಿ ಪರಸ್ಪರ ಪರಿಚಯ, ವಿಚಾರ ವಿನಿಮಯ, ಒಂದಿಷ್ಟು ಜೋಕು.. ಹಾಡು.. ಕವನ ವಾಚನ..ಹರಟೆ..ಸನ್ಮಾನ..ಗೌರವ..ಗುರುತಿಸುವಿಕೆ..ಹೀಗೆ ವಿಶಿಷ್ಠವಾಗಿಸುವ ಇರಾದೆ ನಮ್ ನಗರ ಮಿತ್ರರದ್ದು.
ಇದಕ್ಕೆ ನಮ್ ನಗರದ ಎಲ್ಲಾ ಮಿತ್ರರು ಮಿತ್ರಕೂಟ ಹೇಗಿದ್ದರೆ ಚೆನ್ನ.. ಎಂಬ ಬಗ್ಗೆ ಅನಿಸಿಕೆ ಅಭಿಪ್ರಾಯವನ್ನು http://facebook.com/ನಮ್ ನಗರ ದೊಂದಿಗೆ ಹಂಚಿಕೊಳ್ಳ ಬಹುದು.
ಏನೇ ಮಾಡಿದರು ವಿಶೇಷವಾಗಿರಬೇಕು.. ಅದರಲ್ಲು ಡಿಫರೆಂಟ್ ಆಗಿರಬೇಕು.. ಈ ಹಿನ್ನಲೆಯಲ್ಲಿ ನಮ್ ನಗರ facebook ಮಿತ್ರರು ನಿಜವಾಗಿಯೂ ಹೊಸತನ್ನು ಚಿಂತಿಸಿದ್ದಾರೆ.. ಮಾತ್ರವಲ್ಲ ಕಾರ್ಯರೂಪಕ್ಕು ಮುಂದಾಗಿದ್ದಾರೆ.. ವಿಶೇಷವಾಗಿರಲಿ ಎಂಬ ಆಶಯದೊಂದಿಗೆ ಅವರಿಗೆ ನಮ್ಮ ಕಡೆಯಿಂದ ALL THE BEST

No comments:
Post a Comment