Thursday, May 14, 2015

ಅವಳೀ... ಸಾಧನೆ


ಅಕ್ಷತಾ ಮತ್ತು ಅರ್ಪಿತಾ ಕಾಡವಳ್ಳಿ
ಹೊಸನಗರ ಪಟ್ಟಣದ ಹೋಲಿ ರಿಡೀಮರ್ ಶಾಲೆಯ ವಿದ್ಯಾರ್ಥಿನಿಯರಾದ ಕಾ
ಡವಳ್ಳಿ ಸುಬ್ರಹ್ಮಣ್ಯರವರ ಅವಳಿ ಮಕ್ಕಳಾದ ಅಕ್ಷತಾ ಮತ್ತು ಅರ್ಪಿತಾ ಎಸ್ಎಸ್ಎಲ್ಸಿಯಲ್ಲಿ ಕ್ರಮವಾಗಿ 571 ಅಂಕ, 549 ಅಂಕ ಗಳಿಸಿ ಗಮನಸೆಳೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣಾಧಿಕಾರಿ, ಹೋಲಿ ರಿಡೀಮರ್ ಶಾಲೆಯ ವ್ಯವಸ್ಥಾಪಕರು ಅಭಿನಂದನೆ ಸಲ್ಲಿಸಿದ್ದಾರೆ.

No comments:

Post a Comment